bats creations baby i love you kananda (feat. kishan d'souza) şarkı sözleri
ಈ ಇರುಳೆ ಭಾವ
ನಿನ್ನ ನೆರಳೆ ಜೀವ
ಪ್ರೀತಿಯ ಕವಿ ನಾನಾದೇನೆ
ನಿನ್ನ ಅಂದದ ತೀರ
ಹೇಳಲಾರೆನೆ ನೇರ
ಪ್ರೀತಿಯ ಜೋಗಿ ನಾನಾದೆ
Baby I love you so much
Baby I owe you so much
Baby I need you so much ಕಣೆ
Baby I love you so much
Baby I owe you so much
Baby I need you so much ಕಣೆ
I love you ಕಣೆ
I love you ಕಣೆ
ಈ ಇರುಳೆ ಭಾವ
ನಿನ್ನ ನೆರಳೆ ಜೀವ
ಪ್ರೀತಿಯ ಕವಿ ನಾನಾದೇನೆ
I love you ಕಣೆ
ನಿನ್ನ ನೋಟ... ನಗುವೆ ಮಾಟ
ಆ ಮಾಟವೇ ನನ್ನ ಸಲುಗೆ
ನನ್ನ ಪ್ರೀತಿ... ನಿನ್ನ ರೀತಿ
ಮಾಡಲಿಷ್ಟವೇ ನನಗೆ
Baby I love you
Baby I need you
Baby I love you so much
Baby I owe you so much
Baby I need you so much ಕಣೆ
ಈ ಇರುಳೆ ಭಾವ
ನಿನ್ನ ನೆರಳೆ ಜೀವ
ಪ್ರೀತಿಯ ಕವಿ ನಾನಾದೇನೆ
ನಿನ್ನ ಅಂದದ ತೀರ
ಹೇಳಲಾರೆನೆ ನೇರ
ಪ್ರೀತಿಯ ಜೋಗಿ ನಾನಾದೆ
Baby I love you so much
Baby I owe you so much
Baby I need you so much ಕಣೆ
Baby I love you so much
Baby I owe you so much
Baby I need you so much ಕಣೆ
I love you ಕಣೆ
I love you ಕಣೆ

