Bats Creations

Summane Yeke Hige (feat. Hrithik Siddachar, Shweta Chandrashekhar & Rohan KM)

bats creations summane yeke hige (feat. hrithik siddachar, shweta chandrashekhar & rohan km) şarkı sözleri

ಸುಮ್ಮನೆ ಏಕೆ ಹೀಗೆ ಕಾಡುವೆ ನಿನ್ನ ಪ್ರೀತಿ ನನಗೆ ಬೇಕಿದೆ ನಿನ್ನಯ ಒಡನಾಟದಲ್ಲಿಯೇ ಪೂರ್ತಿ ಜನುಮ ಕಳೆಯಬೇಕಿದೆ ಮರೆತೆ ಜಗವ ನಿನ್ನ ಗುಂಗಲೇ ಬಂದು ಮಾತನಾಡೆ ಲೆ ಸುಮ್ಮನೆ ಏಕೆ ಹೀಗೆ ಕಾಡುವೆ ನಿನ್ನ ಪ್ರೀತಿ ನನಗೆ ಬೇಕಿದೆ ನಿನ್ನಯ ಒಡನಾಟದಲ್ಲಿಯೇ ಪೂರ್ತಿ ಜನುಮ ಕಳೆಯಬೇಕಿದೆ ಗುಟ್ಟೊಂದ ಹೇಳುವಾಸೆ ನನಗೀಗಾ ಈ ಜನ್ಮ ಮೀಸಲಿಟ್ಟೆ ನಿನಗೀಗಾ ಹೃದಯದ ಕದವ ತೆರೆ ನೀನೀಗಾ ಸೇರಿಕೊಳ್ಳುವೆ ಮರೆತು ಜಗವನ್ನೀಗಾ ಪ್ರೀತಿಯ ಕಡಲಲ್ಲಿ ತೇಲಿ ಹೋಗಲೇ ಮನಸ್ಸಿನ ಭಾವಗಳಲ್ಲಿ ಅಡಗಿ ಕೂರಲೇ ಉಸಿರಿನಾ ಶ್ವಾಸದೊಳಗೆ ಬೆರೆತು ನಿಲ್ಲಲೇ ಹೃದಯದಾ ಬಡಿತವಾಗಿ ನಾ ಹಾಡಲೇ ಸುಮ್ಮನೆ ಏಕೆ ಹೀಗೆ ಕಾಡುವೆ ನಿನ್ನ ಪ್ರೀತಿ ನನಗೆ ಬೇಕಿದೆ ನಿನ್ನಯ ಒಡನಾಟದಲ್ಲಿಯೇ ಪೂರ್ತಿ ಜನುಮ ಕಳೆಯಬೇಕಿದೆ ಮುತ್ತೊಂದ ಕೇಳುವಾಸೆ ನನಗೀಗಾ ಈ ಹುಚ್ಚು ಪ್ರೀತಿಗೆ ಸೋತೆನೀಗಾ ಬಚ್ಚಿಟ್ಟು ಬಿಡುವೆ ನಿನ್ನ ನಾನೀಗಾ ಎದೆಗೂಡಿನೊಳಿಗೆ ಬಂಧಿ ನೀನೀಗಾ ಒಲವಿನ.. ಮಳೆಯಲ್ಲಿ ಹಾಡಿ ಕುಣಿಯಲೇ ಹೃದಯದ.. ಆಳವನ್ನು ಇಳಿದು ಅಳೆಯಲೇ ನಿನ್ನನು ಒಮ್ಮೆ ಸೆಳೆದು ಅಪ್ಪಿ ಹಿಡಿಯಲೇ ಕನಸ್ಸಿನ.. ಒಳಗೆ ಬಂದು ನಿನ್ನ ಕಾಡಲೇ‌‌ ಸುಮ್ಮನೆ ಏಕೆ ಹೀಗೆ ಕಾಡುವೆ ನಿನ್ನ ಪ್ರೀತಿ ನನಗೆ ಬೇಕಿದೆ ನಿನ್ನಯ ಒಡನಾಟದಲ್ಲಿಯೇ ಪೂರ್ತಿ ಜನುಮ ಕಳೆಯಬೇಕಿದೆ ಮರೆತೆ ಜಗವ ನಿನ್ನ ಗುಂಗಲೇ ಬಂದು ಮಾತನಾಡೆ ಲೆ Hmm hmm hmm hmm hmm hmm ನಿನ್ನ ಪ್ರೀತಿ ನನಗೆ ಬೇಕಿದೆ ಲಾ ಲಾ ಲಾ ಲಾ ಲಾ ಲಾ ಲಾ ನನ್ನ ಏಕೆ ಹೀಗೆ ಕಾಡುವೆ
Sanatçı: Bats Creations
Türü: Belirtilmemiş
Ajans/Yapımcı: Belirtilmemiş
Şarkı Süresi: 4:39
Toplam: kayıtlı şarkı sözü
Bats Creations hakkında bilgi girilmemiş.

Fotoğrafı