karthik chennoji rao chinnada hoovu şarkı sözleri
ಚಿನ್ನದ ಹೂವೆ
ಮುಳ್ಳಿನ ನಡುವೆ
ನೀ ಹಾಡು
ನೆಲದಿಂದ ಚಿಮ್ಮಿ
ಆಕಾಶ ನಾವೇ
ನೀ ಹಾರು
ಅಂಚು ಹರಿದ ಜೋಕಾಲಿಯಾ
ಕಾಲಂಚಲಿ ನೀ ಜೀಕುತ
ಯಾರೋ ಬರೆದ ಜೋಗುಳಕೆ
ಮನಸ್ಸಿಲ್ಲದೆ ತಲೆದೂಗುತ
ನೀನೇಕೆ ಬಂದೆ ?
ನಗುವ ತಂದೆ
ನಾನೇಕೆ ಬೆಳಗು ?
ನೀನು ಸಂಜೆ !
ನಗುವಂತೂ ಒಂದೇ
ನಿನಗೂ ನನಗು
ನಾನೇಕೆ ಮುಂದೆ !
ನೀನು ಹಿಂದೆ ?
ಕಣ್ಣ ಮುಚ್ಚಾಲೆ
ಗೆಲುವಲ್ಲೂ ಸೋಲೇ
ಬಾ ಆಡು
ಎಂಟನೇ ಬಣ್ಣ
ಬಳಿಯುವ ಮುನ್ನ
ಮಾತಾಡು
ಆರೋಪವ ಆನಂದಿಸಿ
ಆಕಾಶವ ಆಲಂಗಿಸಿ
ನಿನ್ನಾಸೆಯಾ , ಅಂಗಳವ
ನನ್ನಾಟಕೆ ತೆರ ಮಾಡಿದೆ
ನೀನೇಕೆ ಬಂದೆ ?
ನಗುವ ತಂದೆ
ನಾನೇಕೆ ಬೆಳಗು ?
ನೀನು ಸಂಜೆ !
ನಗುವಂತೂ ಒಂದೇ
ನಿನಗೂ ನನಗು
ನಾನೇಕೆ ಮುಂದೆ !

