sage munde saagu şarkı sözleri

ಯಾರೇನೆ ಹೇಳಲಿ ಮುಂದೆ ಸಾಗು ನೀ ಮುಂದೆ ಸಾಗು ನೀನು ಬೆನ್ ಹಿಂದೆ ಮಾತನಾಡಲಿ ಮುಂದೆ ಸಾಗು ನೀ ಮುಂದೆ ಸಾಗು ನೀನು ಬರಿ ಮಾತಾಯ್ತು ನಿಂದು ಸರಿ ಸಾಕು ಮಾಡು ಇಂದು ನಿನ್ನ ಕಣ್ಣ‌ ಸುತ್ತವು ಕಾಣುವುದೊಂದೆ ಕನಸಲು ಕೂಡ ಗೆಲಬೇಕೆಂದೆ ಅಲ್ಲ ನೀನು ಸೋಮಾರಿ ಹೋಗಬೇಡ ಯಾಮಾರಿ ಯಾರಪ್ಪನ ಮನೆ ಗಂಟಲ್ಲ ಮಚ್ಚ ಗೆಲುವು ಅನ್ನುವ ಸಾಧನೆ ಒಪ್ಪೊತ್ತಿನ ಊಟ ಬಿಡೋದಾಗ್ಲಿ‌ ಮಾಡ್ ಗೆಲ್ತೀನ್ ಅನ್ನೋ ಯೋಚನೆ ಒಂದು ಸೂಚನೆ ಪರಿವರ್ತನೆ ಆಗ್ಬೇಕು ಈಗ ನಿನ್ನಿಂದನೆ ಸೋತಾಗ ಬರದ ಬೋಳಿಮಕ್ಳು ಈಗ ಗೆದ್ರೆ ಬರ್ತರೆ ಬೇಗನೆ ಗೊತ್ತಲ್ವ ಮಚ್ಚ ನೀನು ಗೆದ್ರೆ ಊರು ತುಂಬ ಜಾತ್ರೆನೆ ನಿಂಗೆ ನೀನೆ ಇಲ್ಯಾರು ಇಲ್ಲ ನಿನ್ನೋವ್ರು ಅನ್ನೋದು ಶುದ್ಧ ಸುಳ್ಳು ಇನ್ನು ಕೂಡ ನೀನ್ ನಾಳೆ ಅನ್ಕೊಂಡು ಕೂತ್ರೆ ನಿನ್ನ ಮನೆ ಹಾಳು ನಿನ್ನ ನೀನೆ ರೆಡಿ ಮಾಡ್ಕೋ ಬೇಗ ಮುಂದೆ ಬರುವ ಕಷ್ಟಕೀಗ ಸಮಸ್ಯೆ ಅನ್ನೋದು ಯಾರಿಗಿಲ್ಲ ತಲೆ ಎತ್ತಿನಿಲ್ಲು ನಿನ್ ಟೈಮ್‌ಬಂದಾಗ Expiry date ನಿನ ಕನಸಿಗಿಲ್ಲ ಗಟ್ಟಿ ಮಾಡ್ಕೋ ನಿನ್ನ ಮನಸ ಮೆಲ್ಲ ಕೆಟ್ಟೋದ ಗಡಿಯಾರ ಕೂಡ ದಿನಕೆ ಎರಡ್ ಸಲ ಸರಿ ಟೈಮ್‌ ತೋರ್ಸುತಲ್ಲ ಬಿಡು ಬಿಡು ಬಿಡು ಬಿಟ್ಟಾಕು ನಿನ್ ಮನದ ನೋವೆಲ್ಲ ಸುಟ್ಟಾಕು ಮೊದ್ಲು ಕಲಿ ನಿನ್ ನೀನೆ ಪ್ರೀತ್ಸೋದು ಹೋಗೊವ್ರ್ ಹೋಗ್ಲಿ ನೀನ್ ಸ್ಟೆಪ್ ಹಾಕು ಯಾರೇನೆ ಹೇಳಲಿ ಮುಂದೆ ಸಾಗು ಬೆಳಿಗೆ ಎದ್ ತಕ್ಷಣ ಕೇಳುತಿನಿ ನನ್ನೆ ನಾನು 22 ಆಯ್ತು ಮಾಡಲಿಲ್ಲ ಇನ್ನು ಏನು ಉಪವಾಸ ಮಲ್ಗಿದಿನಿ ಒಬ್ಬೊಬ್ನೆ ಅತ್ತಿದಿನಿ ಯಾರಿಲ್ದೆ ಬದ್ಕೋದನ್ನ 8th ಅಲ್ಲೆ ಕಲ್ತಿದಿನಿ ಹಾ ಬಿಟ್ಟಾಕಿದಿನಿ ಬಿಟ್ಟೋದವ್ರನ್ನ ನನ್ ಸಿಹಿ ನೆನಪನ್ನೆಲ್ಲ ಸುಟ್ಟಾಕ್ದವ್ರನ್ನ ಭಯದ ಛಾಯೆ ನನ್ನಲಿಲ್ಲ ಈಗ I'm a fighter ಯಾಕಂದ್ರೆ ಸಾವ್ರ ಸಲ ಸೋತು ಆಗಿದಿನಿ stronger ಕಷ್ಟಪಟ್ಟು ಮೇಲೆ ಬರ್ತಿದಿನಿ ಬದಲಾವಣೆ ತರ್ತಿದಿನಿ ಬಿದ್ದಿದಿನಿ ಎದ್ದಿದಿನಿ ಗೆಲ್ಲೋದನ್ನು ಸೋತಿದಿನಿ ನಾಳೆ‌ ಸತ್ರು ಪರ್ವಾಗಿಲ್ಲ ಇನ್ನು ಹತ್ತ್ ವರ್ಷಕ್ಕಾಗೊವಷ್ಟು ಬರ್ದಿದಿನಿ ಯೋ ಟೀಕೆ ಪ್ರಶ್ನೆಗಳಿವೆ ನನ್ನ ಮುಂದೆ ಸಾವಿರ ನಾನ್ ಸ್ವಲ್ಪ ಬ್ಯುಸಿ ನನ್ನ ಗೆಲುವೆ ಪ್ರಶ್ನೆಗಳಿಗೆ ಉತ್ತರ ತತ್ತರ ನಾನ್ ಕೊಡೊ ಕೌಂಟರ್ ಗೆ ನೀ ಬಲಿಯಾಗ ಬೇಡ ನನ್ ಪದಗಳ ಎನ್ಕೌಂಟರ್ ಗೆ ಯಾರೇನೆ ಹೇಳಲಿ ಮುಂದೆ ಸಾಗು ನೀ ನೀ ಬಿದ್ದಾಗ ನಿನ್ನವರು ಇಲ್ಲ ಯಾರು ನೀ ಗೆದ್ದಾಗ ನಿನ್ನವರು ಇಲ್ಲಿ ಸಾವಿರಾರು ನೀ ಪಡುವ ಶ್ರಮವೇ ನಿನ್ನ ದೇವರು ಕಾಯಕವೇ ಕೈಲಾಸ ನೀ ಮುಂದೆ ಸಾಗುತಿರು ಯಾರೇನೆ ಹೇಳಲಿ ಮುಂದೆ ಸಾಗು ನೀ
Sanatçı: Sage
Türü: Belirtilmemiş
Ajans/Yapımcı: Belirtilmemiş
Şarkı Süresi: 3:44
Toplam: kayıtlı şarkı sözü
Sage hakkında bilgi girilmemiş.

Fotoğrafı